केनायुर् लभते दीर्घं कर्मणा पुरुषः प्रभो तपसा वापि देवेश केनायुर् लभते महत् //
ಯಾರು ಶ್ರದ್ಧೆಯಿಂದ ನಿತ್ಯ ಇದನ್ನು ಕೇಳುತ್ತಾನೋ ಅಥವಾ ಓದುತ್ತಾನೋ, ಅವನ ಪಾಪಕ್ಷಯವಾಗುತ್ತದೆ; ಆಯುಷ್ಯ ಮತ್ತು ಕೀರ್ತಿಯೂ ವೃದ್ಧಿಯಾಗುತ್ತವೆ.