क्षीणायुः केन भवति कर्मणा भुवि मानवः विपाकं कर्मणां देव वक्तुम् अर्हस्य् अनिन्दित //
ತೀರ್ಥಗಳಲ್ಲಿ ಸ್ನಾನ-ದಾನಾದಿಗಳಿಂದ ಹೇಳಲ್ಪಟ್ಟ ಫಲವೆಲ್ಲವೂ, ಪುರಾಣಶ್ರವಣದಿಂದ ಮನುಷ್ಯನಿಗೆ ತಕ್ಷಣವೇ ದೊರೆಯುತ್ತದೆ.