उमोवाच महान् मे संशयः कश्चिन् मर्त्यान् प्रति महेश्वर तस्मात् त्वं निपुणेनाद्य मम व्याख्यातुम् अर्हसि //
ಇದು ಬ್ರಹ್ಮದೇವನು ಉಪದೇಶಿಸಿದ ಪರಮ ಪವಿತ್ರ ಪುರಾಣ. ಇದನ್ನು ಶ್ರವಣಮಾಡಿ ಪಠಿಸಿದರೆ ಮನುಷ್ಯನು ಧರ್ಮಾರ್ಥಕಾಮಮೋಕ್ಷಗಳನ್ನು ಪಡೆಯುತ್ತಾನೆ.