नित्यम् एव विजानीहि सोमं वै षोडशांशकैः कलया जायते ऽजस्रं पुनः पुनर् अबुद्धिमान् //
ಓ ರಾಜನೇ! ಯಾವಾಗ ಅವನು ಗುಣಗಳನ್ನು ಮೀರಿ ಸಂಚರಿಸುತ್ತಾನೋ, ಆಗ ಅವನು ನೀರಿನಿಂದ ಅಂಟದ ಕಮಲದ ಎಲೆಯಂತೆ, ರೋಗರಹಿತ ಮತ್ತು ಅಲಿಪ್ತವಾದ ಪರಮಪದವನ್ನು ಪಡೆಯುತ್ತಾನೆ.