Virāṭa-parva Adhyāya 25: Kaurava Deliberation and the Search Directive (अन्वेषण-आदेशः)
प्राप्ता द्वारवतीं सूता विना पार्थ: परंतप । न तत्र कृष्णा राजेन्द्र पाण्डवा श्व॒ महाव्रता:
ಶತ್ರುಸಂತಾಪಕ ರಾಜೇಂದ್ರಾ! ಇಂದ್ರಸೇನ ಮೊದಲಾದ ಪಾಂಡವರ ಸಾರಥಿಗಳು ಪಾರ್ಥನಿಲ್ಲದೆ ದ್ವಾರಕೆಗೆ ತಲುಪಿದ್ದಾರೆ. ಅಲ್ಲಿ ಕೃಷ್ಣಾ (ದ್ರೌಪದಿ) ಇಲ್ಲ; ಮಹಾವ್ರತಧಾರಿಗಳಾದ ಪಾಂಡವರೂ ಇಲ್ಲ.
वैशम्पायन उवाच