Udyoga Parva, Adhyāya 72 — Bhīmasena’s counsel on conciliation and Duryodhana’s disposition
तथाशीलसमाचारे राजन् मा प्रणयं कृथा: । वध्यास्ते सर्वलोकस्य कि पुनस्तव भारत
ಓ ರಾಜನೇ! ಅಂಥ ಸ್ವಭಾವ ಮತ್ತು ಅಂಥ ದುಷ್ಟಾಚಾರ ಹೊಂದಿದ ದುರ್ಯೋಧನನ ಮೇಲೆ ನೀನು ಪ್ರೀತಿ ಇಡಬೇಡ. ಓ ಭಾರತ! ಧೃತರಾಷ್ಟ್ರನ ಆ ಪುತ್ರರು ಸರ್ವಲೋಕಕ್ಕೂ ವಧ್ಯರು; ಇನ್ನೂ ನಿನಗೆಂದರೆ ಏನು ಹೇಳಬೇಕು!
युधिछिर उवाच