Aśoka-śāstra: Nārada’s Instruction on the Cessation of Śoka
Grief
ब्रह्माणमाप्रोति विभुं मूर्थ्ना देवाग्रजं तथा । एतान्युत्क्रमणस्थानान्युक्तानि मिथिलेश्वर
ಮೂರ್ಧ್ನಿಯಿಂದ ಪ್ರಾಣತ್ಯಾಗ ಮಾಡಿದವನು ದೇವತೆಗಳ ಅಗ್ರಜನಾದ ವಿಭುವಾದ ಬ್ರಹ್ಮನ ಲೋಕವನ್ನು ಸೇರುತ್ತಾನೆ. ಮಿಥಿಲೇಶ್ವರನೇ! ಇವು ಪ್ರಾಣ-ನಿಷ್ಕ್ರಮಣದ ಸ್ಥಾನಗಳೆಂದು ಹೇಳಲ್ಪಟ್ಟಿವೆ.
याज्ञवल्क्य उवाच