कालनियमः शोकशमनं च
Kāla as Regulator; Pacification of Grief
विनीतमानमोहश्च बहुसड्भविवर्जित: । तदा55त्मज्योतिष: साधोर्निवाणमुपपद्यते
vinīta-māna-mohaś ca bahu-saṅga-vivarjitaḥ | tadā ātma-jyotiṣaḥ sādhōr nirvāṇam upapadyate ||
ಮಾನವೂ ಮೋಹವೂ ನಿವಾರಣೆಯಾಗಿ, ಅನೇಕ ವಿಧದ ಸಂಗ-ಆಸಕ್ತಿಗಳಿಂದ ಮುಕ್ತನಾಗಿ, ಆತ್ಮಜ್ಯೋತಿಯಲ್ಲಿ ಸ್ಥಿತನಾದ ಸಾಧುವಿಗೆ ಆಗ ನಿರ್ವಾಣ (ಮೋಕ್ಷ) ದೊರೆಯುತ್ತದೆ.
वैशम्पायन उवाच