कालनियमः शोकशमनं च
Kāla as Regulator; Pacification of Grief
इदं तु शृणु मे पार्थ ब्रुवन: संयतेन्द्रिय: । धर्ममन्ये वृत्तमन्ये धनमीहन्ति चापरे
ಕುಂತೀನಂದನನೇ! ನಾನು ಹೇಳುವುದನ್ನು ಸಂಪೂರ್ಣ ಇಂದ್ರಿಯಸಂಯಮದಿಂದ ಕೇಳು. ಕೆಲವರು ಧರ್ಮವನ್ನು ಬಯಸುತ್ತಾರೆ, ಕೆಲವರು ಸದಾಚಾರವನ್ನು, ಇನ್ನೂ ಕೆಲವರು ಧನಪ್ರಾಪ್ತಿಗಾಗಿ ಪ್ರಯತ್ನಿಸುತ್ತಾರೆ.
वैशम्पायन उवाच