शैनेयाभ्युपपत्ति ते जानाम्याचार्यघधातिनि । न चैनं त्रास्यसि मया ग्रस्तमात्मानमेव च,'शिनिपौत्र! मैं जानता हूँ, आचार्यघाती धृष्टद्युम्नके प्रति तुम्हारा विशेष सहयोग एवं पक्षपात है; परंतु मेरे चंगुलमें फँसे हुए इस धृष्टद्यम्मको और अपनेको भी तुम बचा नहीं सकोगे
ಶೈನೇಯಾ! ಆಚಾರ್ಯಘಾತಿಯಾದ ಧೃಷ್ಟದ್ಯುಮ್ನನ ಕಡೆ ನಿನ್ನ ವಿಶೇಷ ಸಹಕಾರವೂ ಪಕ್ಷಪಾತವೂ ನನಗೆ ತಿಳಿದಿದೆ. ಆದರೆ ನನ್ನ ಹಿಡಿತಕ್ಕೆ ಸಿಕ್ಕಿರುವ ಈ ಧೃಷ್ಟದ್ಯುಮ್ನನನ್ನೂ—ನಿನ್ನನ್ನೂ ಸಹ—ನೀನು ರಕ್ಷಿಸಲಾರೆ.
संजय उवाच