उत्तङ्कोपाख्यानम् — Maṇi-Kuṇḍala Retrieval and Entry into Nāgaloka
Chapter 57
सौदास उवाच यदि मत्तस्तवायत्तो गुर्वर्थ: कृत एव सः । यदि चासिसि प्रतिग्राह्मु: साम्प्रतं तद् वदस्व मे
ಸೌದಾಸನು ಹೇಳಿದನು— ಬ್ರಾಹ್ಮಣನೇ! ನಿನ್ನ ಗುರುದಕ್ಷಿಣೆ ನನ್ನ ಅಧೀನದಲ್ಲಿದ್ದರೆ, ಅದು ನೆರವೇರಿದಂತೆಯೇ ತಿಳಿ. ಮತ್ತು ನೀನು ನನ್ನನ್ನು ದಾನಗ್ರಹಣಕ್ಕೆ ಯೋಗ್ಯನೆಂದು ಒಪ್ಪಿದರೆ, ಈಗಲೇ ಹೇಳು— ನಾನು ನಿನಗೆ ಏನು ನೀಡಲಿ?
सौदास उवाच