उत्तङ्कोपाख्यानम् — Maṇi-Kuṇḍala Retrieval and Entry into Nāgaloka
Chapter 57
उत्तड़्क उवाच प्रतिग्राह्ो मतो मे त्वं सदैव पुरुषर्षभ । सो हं त्वामनुसम्प्राप्तो भिक्षितुं मणिकुण्डले
ಉತ್ತಂಕನು ಹೇಳಿದನು— ಪುರುಷಶ್ರೇಷ್ಠನೇ! ನಿನ್ನ ದಾನವನ್ನು ನಾನು ಸದಾ ಸ್ವೀಕರಿಸಲು ಯೋಗ್ಯವೆಂದು ಭಾವಿಸುತ್ತೇನೆ. ಆದ್ದರಿಂದ ಈ ಸಮಯದಲ್ಲಿ ನಿನ್ನ ರಾಣಿಯ ಎರಡು ಮಣಿಮಯ ಕುಂಡಲಗಳನ್ನು ಭಿಕ್ಷೆಯಾಗಿ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ.
उत्तड़्क उवाच