Vipula’s Yogic Protection of the Guru’s Household (विपुलस्य योगरक्षा / Vipulasya Yogarakṣā)
यदि पुंसां गतिर्ब्रह्मन् कथंचिन्नोपपद्यते | अप्यन्योन्यं प्रवर्तन्ते न हि तिष्ठिन्ति भर्तृषु
ಬ್ರಹ್ಮನ್! ಯಾವ ರೀತಿಯಿಂದಲೂ ಪುರುಷನ ಪ್ರಾಪ್ತಿ ಸಾಧ್ಯವಾಗದೆ, ಭರ್ತೃಗಳು ದೂರವಿದ್ದರೆ, ಅವರು ಪರಸ್ಪರವೇ ಉಪಾಯಗಳನ್ನು ಮಾಡಿಕೊಂಡು ಸಂಭೋಗದಲ್ಲಿ ಪ್ರವೃತ್ತರಾಗುತ್ತಾರೆ; ಭರ್ತೃಗಳಲ್ಲೇ ನಿಂತುಕೊಳ್ಳುವುದಿಲ್ಲ.
भीष्म उवाच