Vipula’s Yogic Protection of the Guru’s Household (विपुलस्य योगरक्षा / Vipulasya Yogarakṣā)
पड्गुष्वथ च देवर्षे ये चान्ये कुत्सिता नरा: । स्त्रीणामगम्यो लोके5स्मिन् नास्ति कश्चिन्महामुने
ಮಹಾಮುನಿ ದೇವರ್ಷೇ! ಪಂಗುಗಳಲ್ಲಿಯೂ, ಇನ್ನಿತರ ಅತ್ಯಂತ ಕುತ್ತ್ಸಿತ ಪುರುಷರಲ್ಲಿಯೂ ಸ್ತ್ರೀಯರಿಗೆ ಆಸಕ್ತಿ ಉಂಟಾಗುತ್ತದೆ. ಈ ಲೋಕದಲ್ಲಿ ಸ್ತ್ರೀಯರಿಗೆ ಅಗಮ್ಯನಾದ ಪುರುಷನು ಯಾರೂ ಇಲ್ಲ.
भीष्म उवाच