रुद्रादित्या वसवो<थाश्रिनौ च साध्याक्षु विश्वे मरुतां गणाश्ष । प्रजापतिर्देवमातादितिश्न सर्वे कृष्णादृषयश्चैव सप्त
ರುದ್ರರು, ಆದಿತ್ಯರು, ವಸುಗಳು, ಅಶ್ವಿನೀಕುಮಾರರು, ಸಾಧ್ಯರು, ವಿಶ್ವೇದೇವರು, ಮರುದ್ಗಣಗಳು, ಪ್ರಜಾಪತಿ, ದೇವಮಾತಾ ಅದಿತಿ ಹಾಗೂ ಸಪ್ತರ್ಷಿಗಳು—ಇವರೆಲ್ಲರೂ ಶ್ರೀಕೃಷ್ಣನಿಂದಲೇ ಪ್ರಕಟರಾದವರು.
भीष्म उवाच