Gārhasthya-dharma: Vāsudeva–Pṛthivī-saṃvāda
Householder Duties and Daily Offerings
भीष्म उवाच इति भूमेर्वच: श्रुत्वा वासुदेव: प्रतापवान् । तथा चकार सतत त्वमप्येवं सदाचर
bhīṣma uvāca | iti bhūmervacaḥ śrutvā vāsudevaḥ pratāpavān | tathā cakāra satataṃ tvam apy evaṃ sadācara ||
ಭೀಷ್ಮರು ಹೇಳಿದರು— ಓ ಯುಧಿಷ್ಠಿರ! ಭೂದೇವಿಯ ಈ ವಚನಗಳನ್ನು ಕೇಳಿ ಪ್ರತಾಪವಂತನಾದ ವಾಸುದೇವ (ಶ್ರೀಕೃಷ್ಣ)ನು ಹಾಗೆಯೇ ಮಾಡಿ, ಸದಾ ವಿಧಿಪೂರ್ವಕವಾಗಿ ಗೃಹಸ್ಥಧರ್ಮಗಳನ್ನು ಆಚರಿಸಿದನು. ನೀನೂ ಸಹ ಸದಾ ಇದೇ ರೀತಿಯಾಗಿ ಆ ಧರ್ಮಗಳನ್ನು ಆಚರಿಸು.
भीष्म उवाच
Even the greatest—Kṛṣṇa himself—models disciplined adherence to gṛhastha-dharma after hearing the Earth-goddess; therefore Yudhiṣṭhira is urged to practice the same steady sadācāra (right conduct) without lapse.
Bhīṣma, instructing Yudhiṣṭhira, cites a precedent: after hearing Bhūmi’s counsel, Vāsudeva acted accordingly and continuously observed household duties; Bhīṣma then directly exhorts Yudhiṣṭhira to do likewise.