Vyāsa’s Arrival at Janamejaya’s Sarpasatra; Commissioning of Vaiśaṃpāyana’s Recital (व्यासागमनम्)
आस्तीक उवाच कि निमित्तं मम पितुर्दत्ता त्वं मातुलेन मे । तन्ममाचदक्ष्व तत्त्वेन श्रुत्वा कर्तास्मि तत् तथा
ಆಸ್ತೀಕನು ಹೇಳಿದನು—ಅಮ್ಮಾ! ನನ್ನ ಮಾವನು ಯಾವ ನಿಮಿತ್ತದಿಂದ ನಿನ್ನ ವಿವಾಹವನ್ನು ನನ್ನ ತಂದೆಯೊಂದಿಗೆ ಮಾಡಿಸಿದನು? ಅದನ್ನು ನನಗೆ ಸತ್ಯವಾಗಿ ಹೇಳು. ಕೇಳಿ ನಾನು ಹಾಗೆಯೇ ಅದರ ಸಿದ್ಧಿಗಾಗಿ ಪ್ರಯತ್ನಿಸುವೆನು.
आस्तीक उवाच