Vyāsa’s Arrival at Janamejaya’s Sarpasatra; Commissioning of Vaiśaṃpāyana’s Recital (व्यासागमनम्)
अहं तव पितु: पुत्र भ्रात्रा दत्ता निमित्तत: । काल: स चायं सम्प्राप्तस्तत् कुरुष्व यथातथम्
ಮಗನೇ! ಒಂದು ನಿಮಿತ್ತಕ್ಕಾಗಿ ನನ್ನ ಅಣ್ಣನು ನಿನ್ನ ತಂದೆಯೊಂದಿಗೆ ನನ್ನ ವಿವಾಹವನ್ನು ಮಾಡಿಸಿದ್ದನು. ಈಗ ಆ ಉದ್ದೇಶವನ್ನು ನೆರವೇರಿಸಲು ಯೋಗ್ಯ ಕಾಲ ಬಂದಿದೆ; ಆದ್ದರಿಂದ ನೀನು ಯಥಾವಿಧಿಯಾಗಿ ಅದನ್ನು ಪೂರ್ಣಗೊಳಿಸು.
शौनक उवाच