विषङ्गपलायनम् (Viṣaṅga-palāyanam) — Aftermath of the First Battle Day
ललितासदृशाकारा कुमारी कोपमादधे / या सदा नववर्षेव सर्वविद्यामहाखनिः
lalitāsadṛśākārā kumārī kopamādadhe / yā sadā navavarṣeva sarvavidyāmahākhaniḥ
ಲಲಿತೆಯಂತೆಯೇ ರೂಪವಳ್ಳ ಆ ಕುಮಾರಿ ಕೋಪವನ್ನು ಧರಿಸಿದಳು. ಅವಳು ಸದಾ ಒಂಬತ್ತು ವರ್ಷದ ಬಾಲಿಕೆಯಂತೆ, ಸರ್ವವಿದ್ಯೆಗಳ ಮಹಾನಿಧಿ॥