विषङ्गपलायनम् (Viṣaṅga-palāyanam) — Aftermath of the First Battle Day
कुमारी ललितादेव्यास्तस्या निकटवासिनी / समस्तशक्तिचक्राणां पूज्य विक्रमशालिनी
kumārī lalitādevyāstasyā nikaṭavāsinī / samastaśakticakrāṇāṃ pūjya vikramaśālinī
ಆ ಕುಮಾರಿ ಲಲಿತಾದೇವಿಯ ಸಮೀಪವಾಸಿನಿ; ಸಮಸ್ತ ಶಕ್ತಿಚಕ್ರಗಳಿಂದ ಪೂಜ್ಯಳಾಗಿ, ವಿಕ್ರಮಶಾಲಿನಿಯಾಗಿದ್ದಳು.