विषङ्गपलायनम् (Viṣaṅga-palāyanam) — Aftermath of the First Battle Day
इत्यन्योन्यं प्रवल्गन्तो वीरभाषणघोषणैः / आसेदुरग्निप्राकारसमीपं भण्डसूनवः
ityanyonyaṃ pravalganto vīrabhāṣaṇaghoṣaṇaiḥ / āseduragniprākārasamīpaṃ bhaṇḍasūnavaḥ
ಹೀಗೆ ಪರಸ್ಪರ ವೀರಭಾಷಣಗಳ ಘೋಷಣೆ ಮಾಡುತ್ತಾ ಉಲ್ಲಾಸದಿಂದ ಹಾರಾಡುತ್ತ, ಭಂಡಾಸುರನ ಪುತ್ರರು ಅಗ್ನಿಪ್ರಾಕಾರದ ಸಮೀಪಕ್ಕೆ ಬಂದರು.