विषङ्गपलायनम् (Viṣaṅga-palāyanam) — Aftermath of the First Battle Day
अग्निप्राकारवलयं शमयामश्च रंहसा / दुर्विदग्धां तां ललितां बन्दीकुर्मश्च सर्वरम्
agniprākāravalayaṃ śamayāmaśca raṃhasā / durvidagdhāṃ tāṃ lalitāṃ bandīkurmaśca sarvaram
ನಾವು ವೇಗದಿಂದ ಆ ಅಗ್ನಿಪ್ರಾಕಾರದ ವಲಯವನ್ನೂ ಶಮನಗೊಳಿಸುವೆವು; ದುರ್ಜಯಳಾದ ಆ ಲಲಿತೆಯನ್ನು ಸಂಪೂರ್ಣವಾಗಿ ಬಂಧಿಯಾಗಿಸುವೆವು.