विषङ्गपलायनम् (Viṣaṅga-palāyanam) — Aftermath of the First Battle Day
मायाविनी दुललिता काचित्स्त्री युद्धदुर्मदा / बहुभिः स्वसमानाभिः स्त्रीभिर्युक्ता हिनस्ति नः
māyāvinī dulalitā kācitstrī yuddhadurmadā / bahubhiḥ svasamānābhiḥ strībhiryuktā hinasti naḥ
ಮಾಯಾವತಿ, ಅತಿಚಪಲವಾದ ಒಬ್ಬ ಸ್ತ್ರೀ ಯುದ್ಧದಲ್ಲಿ ದುರ್ಮದಳಾಗಿದ್ದಾಳೆ; ತನ್ನಂತೆಯೇ ಅನೇಕ ಸ್ತ್ರೀಯರೊಂದಿಗೆ ಸೇರಿ ನಮ್ಮನ್ನು ಹಿಂಸಿಸುತ್ತಾಳೆ.