विषङ्गपलायनम् (Viṣaṅga-palāyanam) — Aftermath of the First Battle Day
अस्त्राण्यपि च शस्त्राणि जानीथ निखिलान्यपि / जाग्रत्स्वेव ही युष्मासु कुलभ्रंशो ऽयमागतः
astrāṇyapi ca śastrāṇi jānītha nikhilānyapi / jāgratsveva hī yuṣmāsu kulabhraṃśo 'yamāgataḥ
ಅಸ್ತ್ರಗಳನ್ನೂ ಶಸ್ತ್ರಗಳನ್ನೂ ಎಲ್ಲವನ್ನೂ ನೀವು ತಿಳಿದಿದ್ದೀರಿ; ಆದರೂ ಜಾಗ್ರತರಾಗಿದ್ದ ನಿಮ್ಮಲ್ಲೇ ಈ ಕುಲಭ್ರಂಶವು ಬಂದಿಳಿದಿದೆ.