विषङ्गपलायनम् (Viṣaṅga-palāyanam) — Aftermath of the First Battle Day
द्वारयोजनमात्रं तु मुक्त्वान्यत्र ज्वलत्तनुः / वह्निज्वालात्वमापन्ना संरक्ष सकलं बलम्
dvārayojanamātraṃ tu muktvānyatra jvalattanuḥ / vahnijvālātvamāpannā saṃrakṣa sakalaṃ balam
ದ್ವಾರಕ್ಕಾಗಿ ಎರಡು ಯೋಜನ ಮಾತ್ರ ಸ್ಥಳ ಬಿಡಿಸಿ, ಉಳಿದಡೆ ಜ್ವಲಿಸುವ ದೇಹವನ್ನು ಧರಿಸು; ಅಗ್ನಿಜ್ವಾಲಾರೂಪಿಣಿಯಾಗಿ ಸಮಸ್ತ ಬಲವನ್ನು ರಕ್ಷಿಸು.