विषङ्गपलायनम् (Viṣaṅga-palāyanam) — Aftermath of the First Battle Day
शतयोजनविस्तारं परिवृत्य महीतलम् / त्रिंशद्योजनमुन्नद्धं ज्वालाकारत्वमाव्रज
śatayojanavistāraṃ parivṛtya mahītalam / triṃśadyojanamunnaddhaṃ jvālākāratvamāvraja
ಶತಯೋಜನ ವಿಸ್ತಾರವಾದ ಭೂಮಿತಳವನ್ನು ಸುತ್ತುವರಿದು, ತ್ರಿಂಶದ್ಯೋಜನ ಎತ್ತರದ ಜ್ವಾಲಾರೂಪವನ್ನು ಧರಿಸು.