Bhārgavaṃ prati Varuṇāgamanaṃ
Varuṇa’s Approach to Bhārgava/Paraśurāma
त्वत्तोये मेदिनीं पूर्वं खनद्भिः सगरात्मजैः / अधो निपातितं क्षेत्रं गोकर्णमृषिसेवितम्
tvattoye medinīṃ pūrvaṃ khanadbhiḥ sagarātmajaiḥ / adho nipātitaṃ kṣetraṃ gokarṇamṛṣisevitam
ಹೇ ವರುಣಾ! ನಿನ್ನ ಜಲದಲ್ಲಿ ಸಗರಪುತ್ರರು ಹಿಂದೆ ಭೂಮಿಯನ್ನು ತೋಡುತ್ತಾ ಕೆಳಗೆ ಬೀಳಿಸಿದ ಕ್ಷೇತ್ರವೇ, ಋಷಿಗಳು ಸೇವಿಸುವ ಗೋಕರ್ಣಕ್ಷೇತ್ರ.