Bhārgavaṃ prati Varuṇāgamanaṃ
Varuṇa’s Approach to Bhārgava/Paraśurāma
गोकर्णनिलयाः पूर्वमिमेमां मुनिपुङ्गवाः / समायाता महेन्द्राद्रौ निवसंतं सरित्पते
gokarṇanilayāḥ pūrvamimemāṃ munipuṅgavāḥ / samāyātā mahendrādrau nivasaṃtaṃ saritpate
“ಓ ಸರಿತ್ಪತೇ! ಹಿಂದೆ ಗೋಕರ್ನದಲ್ಲಿ ವಾಸಿಸಿದ್ದ ಈ ಮುನಿಪುಂಗವರು, ಮಹೇಂದ್ರಾದ್ರಿಯಲ್ಲಿ ವಾಸಿಸುತ್ತಿದ್ದ ನಿನ್ನ ಬಳಿಗೆ ಬಂದಿದ್ದರು।”