Bhārgavaṃ prati Varuṇāgamanaṃ
Varuṇa’s Approach to Bhārgava/Paraśurāma
संभूय मुनयः सर्वे प्रजग्मुस्तीरमंबुधेः / परिचङ्क्रम्य तां भूमिं यत्नेन महातान्विताः
saṃbhūya munayaḥ sarve prajagmustīramaṃbudheḥ / paricaṅkramya tāṃ bhūmiṃ yatnena mahātānvitāḥ
ನಂತರ ಎಲ್ಲಾ ಮುನಿಗಳು ಸೇರಿ ಸಮುದ್ರದ ತೀರಕ್ಕೆ ಹೋಗಿ, ಮಹಾ ಹರ್ಷದಿಂದ ತುಂಬಿ, ಯತ್ನಪೂರ್ವಕವಾಗಿ ಆ ಭೂಮಿಯಲ್ಲಿ ಸಂಚರಿಸಿದರು.