Bhārgavaṃ prati Varuṇāgamanaṃ
Varuṇa’s Approach to Bhārgava/Paraśurāma
अथैतैरभ्यनुज्ञातो ययौ प्राप्तमनोरथः / गते मुनिवरे रामे देशात्तस्मान्निजाश्रमम्
athaitairabhyanujñāto yayau prāptamanorathaḥ / gate munivare rāme deśāttasmānnijāśramam
ನಂತರ ಆ ಮುನಿಗಳ ಅನುಮತಿಯನ್ನು ಪಡೆದು, ಮನೋರಥ ಸಿದ್ಧಿಯಾದ ರಾಮನು ಆ ದೇಶದಿಂದ ತನ್ನ ಆಶ್ರಮಕ್ಕೆ ತೆರಳಿದನು.