Bhārgavaṃ prati Varuṇāgamanaṃ
Varuṇa’s Approach to Bhārgava/Paraśurāma
ततस्तेषां भृगुश्रेष्ठो मुनीनां भावितात्मनाम् / यथाभिलषितं स्थानं प्रददौ प्रीतिपूर्वकम्
tatasteṣāṃ bhṛguśreṣṭho munīnāṃ bhāvitātmanām / yathābhilaṣitaṃ sthānaṃ pradadau prītipūrvakam
ನಂತರ ಭಾವಿತಾತ್ಮರಾದ ಆ ಮುನಿಗಳಿಗೆ ಭೃಗುಶ್ರೇಷ್ಠನು ಅವರು ಬಯಸಿದಂತೆ ಸ್ಥಳಗಳನ್ನು ಪ್ರೀತಿಪೂರ್ವಕವಾಗಿ ನೀಡಿದನು.