यथा वारिचरः पक्षी न लिप्यति जले चरन् विमुक्तात्मा तथा योगी गुणदोषैर् न लिप्यते //
ಎಂಭತ್ತೆರಡನೆಯ ಅಧ್ಯಾಯ—ಪುಣ್ಯಕರ್ಮಗಳ ಫಲಗಳು ಹಾಗೂ ಪಾಪನಿವಾರಣ ವಿಧಾನವನ್ನು ಇಲ್ಲಿ ನಿರೂಪಿಸಲಾಗಿದೆ।