विराट उवाच स्त्रियो गावो हिरण्यं च यच्चान्यद् वसु किउचन । न मे किज्चित् त्वया रक्ष्यमन्तरेणापि देवितुम्
ವಿರಾಟನು ಹೇಳಿದನು—ಸ್ತ್ರೀಯರು, ಹಸುಗಳು, ಚಿನ್ನ ಮತ್ತು ಇನ್ನಾವುದೇ ಸಂಪತ್ತು—ಜೂಜಿಲ್ಲದೆ ಅವೆಲ್ಲವೂ ನನಗೆ ಏನೂ ಅಲ್ಲ. ನನಗೆ ಅತ್ಯಂತ ಪ್ರಿಯವಾದುದು ಜೂಜೇ.
विराट उवाच