हिरण्यपुरवर्णनम्
Description of Hiraṇyapura and the Nivātakavacas
यस्मादलं समस्तास्ता: पतन्ति जलमूर्तय: । तस्मात् पातालमित्येव ख्यायते पुरमुत्तमम्
ಜಲಸ್ವರೂಪವಾದ ಎಲ್ಲ ವಸ್ತುಗಳೂ ಅಲ್ಲಿ ಸಮೃದ್ಧಿಯಾಗಿ ಕೆಳಗೆ ಬೀಳುತ್ತವೆ; ಆದ್ದರಿಂದ ಆ ಶ್ರೇಷ್ಠ ನಗರ ‘ಪಾತಾಳ’ವೆಂದು ಪ್ರಸಿದ್ಧವಾಗಿದೆ.
नारद उवाच