हिरण्यपुरवर्णनम्
Description of Hiraṇyapura and the Nivātakavacas
अत्रासुरोडग्नि: सततं दीप्यते वारिभोजन: । व्यापारेण धृतात्मानं निबद्धं समबुध्यत
ಇಲ್ಲಿ ನೀರನ್ನೇ ಆಹಾರವಾಗಿಟ್ಟುಕೊಳ್ಳುವ ಆಸುರ ಅಗ್ನಿ ಸದಾ ದೀಪ್ತವಾಗಿರುತ್ತದೆ. ಅದನ್ನು ಯತ್ನಪೂರ್ವಕವಾಗಿ ಮಿತಿಯೊಳಗೆ ಬಂಧಿಸಿ ಇಡಲಾಗಿದೆ; ಅದು ತನ್ನನ್ನು ದೇವತೆಗಳು ನಿಯಂತ್ರಿಸುತ್ತಿದ್ದಾರೆಂದು ತಿಳಿದುಕೊಂಡಿರುವುದರಿಂದ ಎಲ್ಲೆಡೆ ಹರಡಲಾರದು.
नारद उवाच