Udyoga-parva Adhyāya 3 — Sātyaki on Inner Disposition, Legitimacy, and Coercive Readiness
समाहूय महात्मानं जितवन्तो$क्षकोविदा: | अनक्षकज्ञं यथाश्रद्धं तेषु धर्मजय: कुत:
ಮಹಾತ್ಮ ಯುಧಿಷ್ಠಿರನು ಪಾಶಕ್ರೀಡೆಯಲ್ಲಿ ನಿಪುಣನಲ್ಲ; ಆದರೂ ಪಾಶದಲ್ಲಿ ಪಟು ಧೂರ್ತರು ಅವನನ್ನು ತಮ್ಮ ಮನೆಗೆ ಕರೆಸಿ, ತಮ್ಮ ಕುತಂತ್ರದಂತೆ ಅವನನ್ನು ಜಯಿಸಿದರು. ಇಂತಹ ಜಯವನ್ನು ಧರ್ಮಜಯವೆಂದು ಹೇಗೆ ಹೇಳಬಹುದು?
वैशम्पायन उवाच