अम्बा–राम–भीष्म संवादः
Amba–Rama–Bhishma Dialogue on Vow and Refuge
ब्रह्महत्या न तस्य स्यादिति धर्मेषु निश्चय: । क्षत्रियाणां स्थितो धर्मे क्षत्रियोडस्मि तपोधन
brahmahatyā na tasya syād iti dharmeṣu niścayaḥ | kṣatriyāṇāṃ sthito dharme kṣatriyo ’smi tapodhana |
ಧರ್ಮಶಾಸ್ತ್ರಗಳಲ್ಲಿ ಇದಕ್ಕೆ ನಿಶ್ಚಯವಿದೆ—ಅವನಿಗೆ ಬ್ರಹ್ಮಹತ್ಯೆಯ ದೋಷವು ಬರುವುದಿಲ್ಲ. ಯಾವ ಬ್ರಾಹ್ಮಣನು ಕ್ಷತ್ರಿಯನಂತೆ ಧನುಸ್ಸು-ಬಾಣಗಳನ್ನು ಹಿಡಿದು, ಕೋಪದಿಂದ ಎದುರಿಗೆ ಬಂದು ಯುದ್ಧಮಾಡಿ, ಬೆನ್ನು ತೋರಿಸಿ ಓಡದೆ ಇದ್ದಾನೋ—ಅವನನ್ನು ಆ ಸ್ಥಿತಿಯಲ್ಲಿ ಕಂಡು ಕೊಲ್ಲುವ ಯೋಧನಿಗೆ ಬ್ರಹ್ಮಹತ್ಯಾಪಾಪವು ಅಂಟುವುದಿಲ್ಲ. ತಪೋಧನನೇ! ನಾನು ಕ್ಷತ್ರಿಯನು; ಕ್ಷತ್ರಿಯಧರ್ಮದಲ್ಲೇ ಸ್ಥಿತನಾಗಿದ್ದೇನೆ.
राम उवाच
Moral culpability is assessed by role and conduct in a given situation: when a Brahmin adopts the kṣatriya’s battlefield posture and engages as a combatant, the act of killing him in that combat is treated under the rules of war rather than as brahmahatyā; the speaker grounds this in dharma-textual precedent and affirms his own kṣatriya duty.
Rāma addresses an ascetic (tapodhana) and justifies a wartime ethical rule: he states that dharma authorities hold that killing a Brahmin who has entered battle like a kṣatriya does not bring the specific sin of Brahmin-slaying, and he frames his stance as consistent with his identity and obligations as a kṣatriya.