Previous Verse
Next Verse

Shloka 2

Vṛtra’s Cosmic Threat, Viṣṇu’s Upāya, and the Conditional Vulnerability

Udyoga-parva 10

समर्थों हाभवं पूर्वमसमर्थो5स्मि साम्प्रतम्‌ । कथं नु कार्य भद्ठं वो दुर्धर्ष: स हि मे मत:

ಹಿಂದೆ ನಾನು ಎಲ್ಲ ರೀತಿಯಿಂದಲೂ ಸಮರ್ಥನಾಗಿದ್ದೆ; ಆದರೆ ಈಗ ಅಸಮರ್ಥನಾಗಿದ್ದೇನೆ. ನಿಮಗೆ ಮಂಗಳವಾಗಲಿ. ಹೇಳಿರಿ—ಈಗ ಏನು ಮಾಡಬೇಕು? ನನ್ನ ಅಭಿಪ್ರಾಯದಲ್ಲಿ ಆ ವೃತ್ರಾಸುರನು ದುರ್ಧರ್ಷನೂ ಅಜೇಯನೂ ಆಗಿದ್ದಾನೆ.

इन्द्र उवाच