एतत् पवित्र परममेतद् धर्मनिदर्शनम् । एतत् सर्वगुणोपेतं श्रोतव्यं भूतिमिच्छता
ಈ ಮಹಾಭಾರತವು ಪರಮ ಪವಿತ್ರ; ಇದು ಧರ್ಮಸ್ವರೂಪವನ್ನು ತೋರಿಸುವುದು ಮತ್ತು ಎಲ್ಲ ಉತ್ತಮ ಗುಣಗಳಿಂದ ಕೂಡಿದೆ. ತನ್ನ ಹಿತವನ್ನು ಬಯಸುವವನು ಇದನ್ನು ನಿಶ್ಚಯವಾಗಿ ಶ್ರವಣ ಮಾಡಬೇಕು.
वैशम्पायन उवाच