Previous Verse
Next Verse

Shloka 87

इत्येष विधिरुद्दिष्टो मया ते द्विपदां वर । श्रद्दधानेन वै भाव्यं यन्मां त्वं परिपृच्छसि

ಓ ದ್ವಿಪದಗಳಲ್ಲಿ ಶ್ರೇಷ್ಠನಾದ ನರೇಶ್ವರನೇ! ನೀನು ನನ್ನನ್ನು ಏನು ಕೇಳಿದೆಯೋ ಅದರಂತೆ ಮಹಾಭಾರತದ ಶ್ರವಣ ಮತ್ತು ಪಾರಾಯಣದ ಈ ವಿಧಿಯನ್ನು ನಾನು ತಿಳಿಸಿದ್ದೇನೆ. ಇದರಲ್ಲಿ ನೀನು ಶ್ರದ್ಧೆಯುಳ್ಳವನಾಗಿರಬೇಕು.

वैशम्पायन उवाच