Adharmic Victory as Unstable; Rules of Restraint, Mediation, and Conciliation (अधर्मविजय-अध्रुवत्व तथा क्षमा-नयः)
अमित्रोपग्रहं चास्य ते कुर्यु: क्षिप्रमापदि । संतुष्टा: सर्वतो राजन् राजव्यसनकाड्क्षिण:
ರಾಜನೇ! ವಿಜಯಿಯಾದ ರಾಜನ ಮೇಲೆ ವಿಪತ್ತು ಬಂದಾಗ, ರಾಜನ ದುರ್ಗತಿಯನ್ನು ಬಯಸುವವರು ವಿರೋಧಿಗಳಿಂದ ಎಲ್ಲ ರೀತಿಯಲ್ಲೂ ತೃಪ್ತಿಗೊಂಡು, ಶೀಘ್ರವೇ ರಾಜನ ಶತ್ರುಗಳ ಪಕ್ಷವನ್ನು ಹಿಡಿಯುತ್ತಾರೆ।
भीष्म उवाच