Bhīṣma’s Śara-śayyā Stuti to Vāsudeva and Yogic Preparation for Dehotsarga
Body-Relinquishment
यं बृहन्तं बृहत्युक्थे यमग्नौ यं महाध्वरे । यं विप्रसंघा गायन्ति तस्मै वेदात्मने नम:,उक्थनामक बृहत् यज्ञके समय, अग्न्याधानकालमें तथा महायागमें ब्राह्मणवृन्द जिनका ब्रह्मके रूपमें स््तवन करते हैं, उन वेदस्वरूप भगवान्को नमस्कार है
yaṁ bṛhantaṁ bṛhatyukthe yam agnau yaṁ mahādhvare | yaṁ viprasaṅghā gāyanti tasmai vedātmane namaḥ ||
ಬೃಹತ್ಯುಕ್ತವೆಂಬ ಮಹಾಯಜ್ಞದಲ್ಲಿ ‘ಬೃಹಂತ’ ಎಂದು ಯಾಜಕರು ಆವಾಹಿಸುವವನಿಗೆ, ಪ್ರತಿಷ್ಠಿತ ಅಗ್ನಿಯಲ್ಲಿ ಪೂಜಿಸಲ್ಪಡುವವನಿಗೆ, ಮಹಾಧ್ವರಗಳಲ್ಲಿ ಬ್ರಾಹ್ಮಣಸಮೂಹಗಳು ಬ್ರಹ್ಮಸ್ವರೂಪನೆಂದು ಗಾನಮಾಡುವ ವೇದಾತ್ಮ ಪ್ರಭುವಿಗೆ ನಮಸ್ಕಾರ.
भीष्म उवाच