Adhyāya 290: Sāṃkhya-vidhi, Deha-doṣa, Guṇa-vicāra, and Mokṣa-gati
Bhīṣma–Yudhiṣṭhira Dialogue
नाबीजाज्जायते किंचिन्नाकृत्वा सुखमेधते । सुकृतैर्विन्दते सौख्य॑ प्राप्य देहक्षयं नर:
ಬೀಜವಿಲ್ಲದೆ ಮೊಳೆ ಹುಟ್ಟದಂತೆ, ಪುಣ್ಯಕರ್ಮವಿಲ್ಲದೆ ಯಾರೂ ಸುಖಿಯಾಗಲಿ ಸಮೃದ್ಧನಾಗಲಿ ಆಗಲಾರನು. ದೇಹಕ್ಷಯವಾದ ಬಳಿಕ ಮನುಷ್ಯನು ತನ್ನ ಸುಕೃತಫಲದಿಂದಲೇ ಸೌಖ್ಯವನ್ನು ಪಡೆಯುತ್ತಾನೆ.
पराशर उवाच