Adhyāya 283: Varṇa-vṛtti, Nyāya-ārjana, and the Decline-and-Restoration of Dharma (वर्णवृत्तिः न्यायार्जनं च)
विशीर्यमाणा दूृश्यन्ते तारा इव नभस्तले । दिव्यान्नपानभक्ष्याणां राशय: पर्वतोपमा:
ಚೂರುಚೂರಾಗಿ ಬೀಳುತ್ತಿದ್ದ ತುಂಡುಗಳು ಆಕಾಶಮಂಡಲದಲ್ಲಿ ಚದುರಿದ ನಕ್ಷತ್ರಗಳಂತೆ ಕಾಣುತ್ತಿದ್ದವು. ಆ ಯಜ್ಞಭೂಮಿಯಲ್ಲಿ ಎಲ್ಲೆಲ್ಲೂ ದಿವ್ಯ ಅನ್ನ, ಪಾನ ಮತ್ತು ಭಕ್ಷ್ಯಗಳ ಪರ್ವತೋಪಮ ರಾಶಿಗಳು ಗೋಚರಿಸುತ್ತಿದ್ದವು.
दक्ष उवाच