परिव्राजक-आचारः (Conduct of the Wandering Renunciant) — Mahābhārata, Śānti-parva 269
पुरस्ताद् भावितात्मानो यथावच्चरितव्रता: । चरन्ति धर्म कृच्छेडपि दुर्गे चैवापि संहता:
purastād bhāvitātmāno yathāvac caritavratāḥ | caranti dharmaṃ kṛcchre 'pi durge caivāpi saṃhatāḥ ||
ಕಪಿಲನು ಹೇಳಿದನು—ಪೂರ್ವಕಾಲದಲ್ಲಿ ನಿಯಮಬದ್ಧ ಆಚರಣೆಯುಳ್ಳ ಪುರುಷರು ಅಗತ್ಯ ನಿಯಮಗಳನ್ನು ಯಥಾವತ್ತಾಗಿ ಪಾಲಿಸಿ ಮೊದಲು ತಮ್ಮ ಅಂತರಂಗವನ್ನು ಶುದ್ಧಪಡಿಸಿಕೊಳ್ಳುತ್ತಿದ್ದರು. ಕಷ್ಟಗಳು ಬಂದರೂ, ದುರ್ಗಮ ಹಾಗೂ ಅಪಾಯಕರ ಸ್ಥಳಗಳಲ್ಲಿ ಸಿಲುಕಿದರೂ ಅವರು ಒಗ್ಗಟ್ಟಾಗಿ ಸೇರಿ ಧರ್ಮಾಚರಣೆಯಲ್ಲಿ ನಿರತರಾಗುತ್ತಿದ್ದರು. ಸಂಘಬದ್ಧವಾಗಿ ಧರ್ಮಾನುಷ್ಠಾನ ಮಾಡುವುದೇ ಅವರಿಗೆ ಸುಖವಾಗಿ ಅನುಭವವಾಗುತ್ತಿತ್ತು; ಪ್ರಾಯಶ್ಚಿತ್ತ ಬೇಕಾಗುವಂತಹ ದೋಷವು ಅವರಿಗೆ ಸಂಭವಿಸಲಿಲ್ಲ.
कपिल उवाच
True dharma is sustained by inner purification and disciplined observance of vows; when practiced correctly and collectively, it becomes a source of joy and prevents moral lapses that would otherwise demand expiation.
Kapila contrasts an earlier ideal of practitioners who purified themselves first and then continued dharma even through hardship and dangerous conditions, emphasizing their unity (saṃhati) and the resulting freedom from the need for prāyaścitta.