Adhyāya 223: Nāradasya Guṇa-kathana
Catalogue of Nārada’s Virtues
स वर्षति सम वर्षाणि यथाकालमतन्द्रित: । तं बलिं नाधिगच्छामि ब्रद्य॒ुन्नाचक्ष्य मे बलिम्
ಅವನು ಯಥಾಕಾಲ ಆಲಸ್ಯವನ್ನು ತ್ಯಜಿಸಿ ಎಲ್ಲ ದಿಕ್ಕುಗಳಲ್ಲಿಯೂ ಪ್ರಕಾಶಿಸುತ್ತ, ಅವನೇ ಅಸ್ತಮಿಸುತ್ತ, ಅವನೇ ಮಳೆಯನ್ನೂ ಸುರಿಸುತ್ತಿದ್ದನು. ಬ್ರಹ್ಮನ್! ಆ ಬಲಿಯನ್ನು ನಾನು ಹುಡುಕಿದರೂ ದೊರಕುತ್ತಿಲ್ಲ; ರಾಜ ಬಲಿಯಿರುವ ಸ್ಥಳವನ್ನು ನನಗೆ ತಿಳಿಸಿರಿ.
भीष्म उवाच