बलीन्द्रसंवादः — Kāla, Anityatā, and the Limits of Agency
Mahābhārata 12.217
संयोगलक्षणोत्पत्ति: कर्मणा गृह्ते यथा । करणै: कर्मनिर्वृत्ति: कर्ता यद् यद् विचेष्टते । कीर्त्यते शब्दसंज्ञाभि: को5हमेषो5प्यसाविति
saṃyoga-lakṣaṇotpattiḥ karmaṇā gṛhyate yathā | karaṇaiḥ karma-nirvṛttiḥ kartā yad yad viceṣṭate | kīrtyate śabda-saṃjñābhiḥ ko’ham eṣo’py asāv iti ||
ಪ್ರಕೃತಿ–ಪುರುಷರ ಸಂಯೋಗಲಕ್ಷಣದಿಂದ ಸ್ಥಾವರ–ಜಂಗಮ ಜಗತ್ತು ಉತ್ಪತ್ತಿಯಾಗುತ್ತದೆ; ಅದು ಕರ್ಮ ಮತ್ತು ಅದರ ಫಲಗಳಿಂದ ತಿಳಿಯಲ್ಪಡುತ್ತದೆ. ಈ ದೇಹಧಾರಿ ಮನಸ್ಸು ಮತ್ತು ಇಂದ್ರಿಯಗಳೆಂಬ ಕರಣಗಳಿಂದ ಕರ್ಮವನ್ನು ನೆರವೇರಿಸುತ್ತಾನೆ; ಯಾವ ಯಾವ ಕರ್ಮವನ್ನು ಮಾಡುತ್ತಾನೋ, ಆ ಆ ಕರ್ಮದ ಕರ್ತನೆಂದು ಅವನನ್ನು ಕರೆಯುತ್ತಾರೆ. ‘ಯಾರು?’, ‘ನಾನು’, ‘ಇದು’, ‘ಅದು’—ಇಂತಹ ಶಬ್ದಸಂಜ್ಞೆಗಳ ಮೂಲಕ ಲೋಕವ್ಯವಹಾರದಲ್ಲಿ ಅವನನ್ನೇ ವರ್ಣಿಸುತ್ತಾರೆ.
भीष्म उवाच
Identity as “doer” is a conventional designation arising in the domain of karma: when consciousness (Puruṣa) is conjoined with nature (Prakṛti), actions occur through instruments like mind and senses, and on that basis one is labeled “I/this/that” and held to agency.
In the Śānti Parva’s instruction on liberation-oriented ethics and philosophy, Bhīṣma explains to the inquirer how the world-process and personal identity are understood through action, and how linguistic labels of selfhood track performed deeds rather than an ultimate, independent agent.