दान-धर्म-आश्रमविधानम्
Dana, Dharma, and the Four Āśramas
भूगुरुवाच ब्रह्मकल्पे पुरा ब्रह्मन् ब्रद्मर्षीणां समागमे । लोकसम्भवसंदेह: समुत्पन्नो महात्मनाम्
ಭೃಗು ಹೇಳಿದರು—ಬ್ರಹ್ಮನ್! ಪುರಾತನ ಕಾಲದಲ್ಲಿ ಬ್ರಹ್ಮಕಲ್ಪದ ವೇಳೆಯಲ್ಲಿ ಬ್ರಹ್ಮರ್ಷಿಗಳ ಸಮಾಗಮವಾಯಿತು. ಆ ಮಹಾತ್ಮರ ಸಭೆಯಲ್ಲಿ ಲೋಕಸಂಭವದ ವಿಷಯವಾಗಿ ಸಂಶಯ ಉದ್ಭವಿಸಿತು.
भरद्वाज उवाच