Kośa, Bala, and Maryādā: Treasury, Capacity, and Enforceable Limits (कोश-बल-मर्यादा)
उपायं धर्मबहुलं यात्रार्थ शूणु भारत । नाहमेतादृशं धर्म बुभूषे धर्मकारणात्
ಭಾರತಾ! ಮೇಲ್ಕಂಡ ಸಂಕಟಕಾಲದಲ್ಲಿ ರಾಜರ ಜೀವ ರಕ್ಷಣೆಗೆ ಧರ್ಮವು ಹೆಚ್ಚಾಗಿ ಇರುವ ಒಂದು ಉಪಾಯವನ್ನು ನಾನು ಹೇಳುತ್ತೇನೆ—ಗಮನದಿಂದ ಕೇಳು. ಆದರೆ ಧರ್ಮಾಚರಣೆಯ ಉದ್ದೇಶದಿಂದ ಮಾತ್ರ ಇಂತಹ ಧರ್ಮವನ್ನು ನಾನು ಸ್ವೀಕರಿಸಲು ಬಯಸುವುದಿಲ್ಲ.
भीष्म उवाच