त्रिवर्गमूलनिश्चयः — Determining the Roots of Dharma, Artha, and Kāma
Mahābhārata, Śānti-parva 123
तं ददौ सूर्यपुत्रस्तु मनुर्वे रक्षणार्थकम् । आनुपूर्व्याच्च दण्डो<यं प्रजा जागर्ति पालयन्
ಸೂರ್ಯಪುತ್ರ ಮನುವು ಪ್ರಜಾರಕ್ಷಣಾರ್ಥವೇ ಆ ದಂಡವನ್ನು ತನ್ನ ಪುತ್ರರ ಕೈಗೆ ಒಪ್ಪಿಸಿದನು. ಅದೇ ದಂಡವು ಕ್ರಮಕ್ರಮವಾಗಿ ಮುಂದಿನ ಅಧಿಕಾರಿಗಳ ಕೈಗೆ ಬಂದು, ಪ್ರಜೆಯನ್ನು ಪಾಲಿಸುತ್ತ ಸದಾ ಜಾಗೃತವಾಗಿರುತ್ತದೆ।
वसुहरोम उवाच